Written....

ಇವಳು.......

ಒಲವ ಹಾದಿಯಲ್ಲಿ ,ಇವಳು ನನಗೆ ಹೂವು ಮುಳ್ಳು
ಮನದ ಕಡಲಿನಲ್ಲಿ ,ಇವಳು ಅಲೆಯೋ ಭೀಕರ ಸುಳಿಯೋ
ಅರಿಯದಂಥ ಹೊಸ ಕಂಪನವೋ , ಯಾಕೋ ಕಾಣೆನು
ಅರಿತ ಮರೆತ ಜೀವ,ವಾಲದಂತೆ ಇವಳ ಕಡೆಗೆ
ಸೋಲದಂತೆ ಕಾಯೇ ಮನವೇ , ಉಳಿಸು ನನ್ನನು
-*******
ಆ ಸೂರ್ಯಾ ಹುಟ್ಟೋದು ನೀನಗಾಗಿಯೆ
ಆ ಚಂದ್ರ ನಗೋದು ನೀನಗಾಗಿಯೆ
ಆ ನಕ್ಷತ್ರಾ ನೀನನೋಡಲು ಬಂದೆಬರವನು
ಹನಿ ಹನಿ ಮಳೆಯು ನೀನಗಾಗಿಯೆ
ತಂಗಾಳಿ ಬಿಸಿಸೊದು ನೀನಗಾಗಿಯೆ

ಆ ಸೂರ್ಯಾ ಹುಟ್ಟೋದು ನೀನಗಾಗಿಯೆ
ಆ ಚಂದ್ರ ನಗೋದು ನೀನಗಾಗಿಯೆ

ಕೆಂಪು ಗುಲಬಿಯು ನೀನಗಾಗಿಯೆ
ದಟ್ಟ ಹಸಿರು ನೀನಗಾಗಿಯೆ
ಹಾಡುವ ಕೊಗಿಲೆಯು ನಿನಂತೆಯೆ
ನಾಚುವ ನವಿಲು ನಿನ ಅಂದವೆ
ಹರಿಯುವ ನದಿಯು ನೀನಗಾಗಿಯೆ
ಓಡುವ ಜಿಂಕೆಯು ನಿನ್ನಜೊತೆಯಲಿ


Good Work is as stimulating as black coffee and just as hard to sleep after

Comments

Popular posts from this blog

Technical

Livelink

VMWare